tag:blogger.com,1999:blog-1917274149600544592.post4300195560630727335..comments2024-03-14T11:14:16.952+05:30Comments on ಸವಿಜ್ಞಾನ: ಕುಟ್ರ ಹಕ್ಕಿ (ಬಾರ್ಬೆಟ್)ಸವಿಜ್ಞಾನhttp://www.blogger.com/profile/17740309885839817673noreply@blogger.comBlogger2125tag:blogger.com,1999:blog-1917274149600544592.post-31432986551922103512022-01-16T02:38:28.687+05:302022-01-16T02:38:28.687+05:30ನಿಮ್ಮ ಅಭಿಪ್ರಾಯ ಸರಿ. ಧನ್ಯವಾದಗಳು. ಅಧ್ಯಯನಗಳ ಪ್ರಕಾರ ವೈ...ನಿಮ್ಮ ಅಭಿಪ್ರಾಯ ಸರಿ. ಧನ್ಯವಾದಗಳು. ಅಧ್ಯಯನಗಳ ಪ್ರಕಾರ ವೈಟ್ ಚೀಕಡ್ ಬಾರ್ಬೆಟ್ಟ್ ಗಳು ತಮ್ಮ ಗೂಡನ್ನು ನಿರ್ಮಿಸಲು ಮೆದುವಾದ ಮರದ ಒಣಗಿದ ರೆಂಬೆಯಲ್ಲಿ ತಮ್ಮ ಗೂಡನ್ನು ಸಿದ್ಧಪಡಿಸಿಕೊಳ್ಳುತ್ತವೆ. ವಿಶ್ರಾಂತಿಗಾಗಿ ರೆಂಬೆಯ ತುದಿಯಲ್ಲಿ ನಿರ್ಮಿಸುವ ಗೂಡು Roosting nest. ರೆಂಬೆಯಲ್ಲಿ ಅದಕ್ಕಿಂತ ಕೆಳಗೆ ಮೊಟ್ಟಯಿಟ್ಟು ಮರಿ ಮಾಡಲು ಪ್ರತ್ಯೇಕವಾಗಿಯೇ Breeding nest ನಿರ್ಮಿಸುತ್ತವೆ. Breeding nest ನ್ನು ಸಂದರ್ಭೋಚಿತವಾಗಿ Roosting nestನ್ನುಆಗಿ ಬಳಸುತ್ತವೆ. ಆದರೆ Roosting nestನ್ನುಯಾವುದೇ ಕಾರಣಕ್ಕೂ Breeding nestನ್ನು ಆಗಿ ಬಳಸುವುದಿಲ್ಲ. ಇದೊಂದು ವಿಶಿಷ್ಟಗುಣ. ನಾನು ಗಮನಿಸಿದ ಈ ಪಕ್ಷಿಗಳ ಕೂಡಿನಲ್ಲಿ ಹೇಗೋ ಈ ಗೂಡುಗಳ ನಡುವೆ ಆಂತರಿಗಕವಾಗಿ ಸಂಪರ್ಕ ಏರ್ಪಟ್ಟಿರಬೇಕು. ಗೂಡಿನಲ್ಲಿ ಮೊಟ್ಟೆಯೊಡೆದು ಮರಿಗಳಾಗಲು 17-19 ದಿನಗಳು ಬೇಕಾಗುತ್ತವೆ. ಅದರ ನಂತರದ Nestling period ಸೇರಿದರೆ ಸರಾಸರಿ 40 ದಿನಗಳು ಬೇಕು ಮರಿಗಳು ಬೆಳೆದು ಗೂಡನ್ನು ತೊರೆಯಲು. ರಾಟವಾಳವೆಂದರೆ ಮುನಿಯ ಇದು ತಿದ್ದುಪಡಿಯಾಗಬೇಕು.K Sureshahttps://www.blogger.com/profile/17654068128060824610noreply@blogger.comtag:blogger.com,1999:blog-1917274149600544592.post-70692224738758579822022-01-07T12:47:11.356+05:302022-01-07T12:47:11.356+05:30ರಾಟವಾಳ da badalu kutra pakshi irbekitthu 3rd line ...ರಾಟವಾಳ da badalu kutra pakshi irbekitthu 3rd line nali. eradu dvaragalu iruvudilla, mostly eradu separate gooduglaagirabeku.40 days for growth illa 20 days olage irutthe. ulidanthe lekhana chennagide.Krishna chaithanyahttps://www.blogger.com/profile/00685895626333997186noreply@blogger.com