tag:blogger.com,1999:blog-1917274149600544592.post8450703865371308285..comments2024-03-14T11:14:16.952+05:30Comments on ಸವಿಜ್ಞಾನ: ಸವಿಜ್ಞಾನ ತಂಡದ ಸಾಧಕ ಶಿಕ್ಷಕರ ಪರಿಚಯಸವಿಜ್ಞಾನhttp://www.blogger.com/profile/17740309885839817673noreply@blogger.comBlogger2125tag:blogger.com,1999:blog-1917274149600544592.post-54152218677246372892021-10-05T07:12:53.544+05:302021-10-05T07:12:53.544+05:30ಏನು ಹೇಳಲಿ ನಿಮ್ಮ ಗುಣವ ...ಅಷ್ಟಿಷ್ಟೆಂದು ಎಣಿಸಿಲ್ಲ
ಶ್ರೀ...ಏನು ಹೇಳಲಿ ನಿಮ್ಮ ಗುಣವ ...ಅಷ್ಟಿಷ್ಟೆಂದು ಎಣಿಸಿಲ್ಲ<br />ಶ್ರೀಯುತ ಪರಮೇಶ್ವರಯ್ಯ ಸೊಪ್ಪಿಮಠ ..ಕೆ ಟಿ.ಶಿವಕುಮಾರ್, ಲಕ್ಷ್ಮೀ ಪ್ರಸಾದ್ ನಾಯಕ್ ,ಶ್ರೀಧರ ಮಯ್ಯ ಮತ್ತು ಅನಿಲ್ ಸರ್ ನಿಮ್ಮೆಲ್ಲರಿಗೂ ಅಭಿನಂದನೆಗಳು ತಾವೆಲ್ಲರೂ ಕೂಡ ಸವಿಜ್ಞಾನ ಮಾಸಪತ್ರಿಕೆಯ ರೂವಾರಿಗಳು.ತಾವೆಲ್ಲರೂ ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆ ಅಪಾರ ಮತ್ತು ಅಗಣಿತ.ತಾವೆಲ್ಲರೂ ಕೂಡ ಅನೇಕ ವಿಜ್ಞಾನ ಶಿಕ್ಷಕರಿಗೆ ಹಾಗೂ ತಮ್ಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಅನೇಕ ಮಕ್ಕಳಿಗೆ ಸ್ಫೂರ್ತಿಯಾಗಿದ್ದೀರಿ.ಹೂವಿನ ಜೊತೆ ನಾರೂ ಸ್ವರ್ಗಕ್ಕೆ ಸೇರಿತ್ತು ಎಂಬಂತೆ ..ನಿಮ್ಮೊಂದಿಗೆ ಕೆಲಸ ಮಾಡಿ ನಾವೂ ಕೂಡ ಸ್ವಲ್ಪ ಯಶಸ್ಸನ್ನು ಕಂಡಿದ್ದು ನಿಮ್ಮೆಲ್ಲರ ಸ್ನೇಹದ ಸಂಕೋಲೆಯ ಶುಭಸಂಕೇತವಾಗಿದೆ. ತಮ್ಮೆಲ್ಲರನ್ನು ಪರಿಚಯಿಸಿದ ಲೇಖಕರಿಗೂ ನನ್ನ ಅನಂತಾನಂತ ವಂದನೆಗಳು <br />ವಿಜಯಕುಮಾರ್ ದಂಪತಿಗಳಿಬ್ಬರೂ ಕೂಡ ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆ ಹಾಗೂ ಅವರಲ್ಲಿರುವ ಸಂಪನ್ಮೂಲ ಅಪಾರ.ಇಂದಿನ ಕಾಲದಲ್ಲಿ ದಂಪತಿಗಳಿಬ್ಬರೂ ಶಿಕ್ಷಕರಾಗಿ ಪ್ರಾಮಾಣಿಕ ಸೇವೆ ಮಾಡುತ್ತಾ ಅನೇಕ ಜನರಿಗೆ ಸ್ಫೂರ್ತಿಯಾಗಿರುವುದು ಬಹಳ ವಿರಳ.. ತಾವಿಬ್ಬರೂ ಅತ್ಯುತ್ತಮ ಕೆಲಸ ಮಾಡುತ್ತಾ ತಮ್ಮ ಕಾರ್ಯತತ್ಪರತೆಯಿಂದ ತಮ್ಮ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡುತ್ತಾ.. ಅನೇಕ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಸ್ಫೂರ್ತಿಯಾಗಿ ಪ್ರೋತ್ಸಾಹವನ್ನು ನೀಡುತ್ತಾ.. ತಮ್ಮಲ್ಲಿರುವ ಅಗಾಧ ಸಂಪನ್ಮೂಲದ ಹಂಚಿಕೆಯನ್ನು ಮಾಡಿಕೊಳ್ಳುತ್ತಾ ..ಅತ್ಯುತ್ತಮ ಕೆಲಸ ಮಾಡುತ್ತಿದ್ದೀರಿ ..ದಂಪತಿಗಳಿಬ್ಬರಿಗೂ ನನ್ನ ಅಭಿನಂದನೆಗಳು ಗುರುದತ್ತhttps://www.blogger.com/profile/08714869204528310590noreply@blogger.comtag:blogger.com,1999:blog-1917274149600544592.post-62254640277256428752021-10-05T07:09:53.630+05:302021-10-05T07:09:53.630+05:30This comment has been removed by the author.ಗುರುದತ್ತhttps://www.blogger.com/profile/08714869204528310590noreply@blogger.com