Saturday, February 4, 2023

ಸವಿಜ್ಞಾನ ಪದಬಂಧ

    ಸವಿಜ್ಞಾನ  ಪದಬಂಧ 2/2023

ಸುಳಿವುಗಳು:

ಎಡದಿಂದ ಬಲಕ್ಕೆ:

1. ಡಾರ್ವಿನ್‌ ಮಂಡಿಸಿದ ವಾದ ಇದರ ಕುರಿತು (3)

2. ಮಿಥ್ಯಾಪಾದದಿಂದ ಚಲಿಸುವ ಜೀವಿ (3)

3. ಧನ ವಿದ್ಯುದಂಶವುಳ್ಳ ಪರಮಾಣುವಿನ ಮೂಲಭೂತ ಕಣ (3)

4. ಭೂಮಿಯ ನೈಸರ್ಗಿಕ ಉಪಗ್ರಹ (2)

5. ಸಿನಿಮಾ ತಾರೆಯಲ್ಲ ಕ್ಲೋನಿಂಗ್‌ನಿಂದಾದ ಕುರಿ (2)

6. ಸಮುದ್ರ ಜೀವಿ, ಬೆಳಕು ಬಿದ್ದಾಗ ಹೊಳೆಯುವಂತಹ ಬಣ್ಣಗಳಲ್ಲಿ ಇದರ ಬಳಕೆ (3)

7. ಮಸೂರ ಅಥವಾ ದರ್ಪಣಗಳಲ್ಲಿ ಉಂಟಾಗುವ ಪ್ರತಿಬಿಂಬದ ಎತ್ತರ ಮತ್ತು ವಸ್ತುವಿನ ಎತ್ತರಗಳ ಅನುಪಾತ (3)

8. ದೂರದ S.I ಏಕಮಾನ (3)

ಮೇಲಿನಿಂದ ಕೆಳಕ್ಕೆ:

1.   1.  ವಿದ್ಯುತ್‌ ಹರಿಯಲು ವಾಹಕದ ತುದಿಗಳ ನಡುವೆ ಇರಬೇಕಾದ ವ್ಯತ್ಯಾಸ ಇದರದ್ದೇ (3)

2.  2.  ಹಾರಾಡುವ ಸ್ತನಿ (3)

3.   3. ಸೌಂದರ್ಯ ವರ್ಧಕ ಪೌಡರ್ ನಲ್ಲಿ ಬಳಸುವ ನುಣುಪಾದ ವಸ್ತು (2)

4.   4. ನಿಗದಿತ ಗಾತ್ರದಲ್ಲಿ ಅಡಗಿರುವ ರಾಶಿಯೇ ಇದು (3)

5.  5. ಧೂಳಿನ ಕಣಗಳಿಂದ ಬೆಳಕು ಚದುರುವ ಪರಿಣಾಮದ ಹೆಸರು (3)

6.   6. ಪ್ಯಾಸ್ಕಲ್‌ ಎಂಬ ವಿಜ್ಞಾನಿಯ ಹೆಸರನ್ನು S.I ಏಕಮಾನವಾಗಿ ಹೊಂದಿರುವ ಭೌತ ಪರಿಮಾಣ (3)

7.  7.  ಪರ್ಯಾಯ ವಿದ್ಯುತ್‌ ದಿಕ್ಕನ್ನು ಬದಲಿಸುವುದು ಇಷ್ಟು ಸುತ್ತುಗಳಿಗೆ ಒಮ್ಮೆ (2)

8. ಭೂಕಂಪದ ತೀವ್ರತೆಯನ್ನು ಅಳೆಯುವ ಸ್ಕೇಲ್‌ ನ ಹೆಸರು (3)


ಸವಿಜ್ಞಾನ ಪದಬಂಧ : 1-2023

ಉತ್ತರ



ರಚನೆ: ವಿಜಯಕುಮಾರ್‌ ಹುತ್ತನಹಳ್ಳಿ.

       ಭೌತವಿಜ್ಞಾನ ಶಿಕ್ಷಕರು,

       ಸರ್ಕಾರಿ ಪ್ರೌಢಶಾಲೆ,

       ಕಾವಲ್‌ ಭೈರಸಂದ್ರ,

       ಬೆಂಗಳೂರು ಉತ್ತರ ವಲಯ-03





No comments:

Post a Comment