Sunday, June 4, 2023

2023 -ಜೂನ್ ತಿಂಗಳ ಪ್ರಮುಖ ದಿನಾಚರಣೆಗಳು

 2023 -ಜೂನ್ ತಿಂಗಳ ಪ್ರಮುಖ ದಿನಾಚರಣೆಗಳು


1.  ವಿಶ್ವ ಹವಳ ದ್ವೀಪ ದಿನ /  ವಿಶ್ವ ಕ್ಷೀರ ದಿನ


5. ವಿಶ್ವ ಪರಿಸರ ದಿನ /  ಚಿಟ್ಟೆಗಳ ಬಗ್ಗೆ ಜಾಗೃತಿ ದಿನ


7.   ವಿಶ್ವ ಆಹಾರ ಸುರಕ್ಷಾ ದಿನ


8.   ವಿಶ್ವ ಸಾಗರ ದಿನ


12. ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ


14. ರಕ್ತ ದಾನಿಗಳ ದಿನ


15. ವಿಶ್ವ ಗಾಳಿ ದಿನ


17. ಮರುಭೂಮೀಕರಣ ಮತ್ತು ಬರಗಾಲ ವಿರುದ್ಧ ಹೋರಾಟ ದಿನ


21. ವಿಶ್ವ ಯೋಗ ದಿನ / ವಿಶ್ವ ಜಿರಾಫೆ ದಿನ


22. ವಿಶ್ವ ಮಳೆಕಾಡು ದಿನ


26 ಮಾದಕ ವಸ್ತು ದುರ್ಬಳಕೆ ವಿರುದ್ಧ ಅಂತರರಾಷ್ಟಿçÃಯ ದಿನ


27. ವಿಶ್ವ ಮಧುಮೇಹ (ಡಯಾಬಿಟಿಸ್) ದಿನ


30. ವಿಶ್ವ ಉಲ್ಕೆ ದಿನ




No comments:

Post a Comment