Tuesday, July 4, 2023

ಜುಲೈ 2023 ತಿಂಗಳ ಪ್ರಮುಖ ದಿನಗಳ ಪಟ್ಟಿ:

ಜುಲೈ 2023 ತಿಂಗಳ ಪ್ರಮುಖ ದಿನಗಳ ಪಟ್ಟಿ:

 

ಜುಲೈ 1: ರಾಷ್ಟ್ರೀಯ ವೈದ್ಯರ ದಿನ, ರಾಷ್ಟ್ರೀಯ ಅಂಚೆ ಕೆಲಸಗಾರರ ದಿನ

ಜುಲೈ 2: ವಿಶ್ವ UFO ದಿನ

ಜುಲೈ 2: ಮೊದಲ ಶನಿವಾರದಂದು ಅಂತರಾಷ್ಟ್ರೀಯ ಸಹಕಾರ ದಿನ

ಜುಲೈ 7: ವಿಶ್ವ ಚಾಕೊಲೇಟ್ ದಿನ

ಜುಲೈ 11: ವಿಶ್ವ ಜನಸಂಖ್ಯಾ ದಿನ

ಜುಲೈ 12: ಪೇಪರ್ ಬ್ಯಾಗ್ ದಿನ

ಜುಲೈ 22: ಪೈ ದಿನ

ಜುಲೈ 24: ರಾಷ್ಟ್ರೀಯ ಥರ್ಮಲ್ ಇಂಜಿನಿಯರ್ಸ್ ದಿನ

ಜುಲೈ 26: ಕಾರ್ಗಿಲ್ ವಿಜಯ್ ದಿವಸ್ (ಕಾರ್ಗಿಲ್ ವಿಜಯ ದಿನ)

ಜುಲೈ 28: ವಿಶ್ವ ಪ್ರಕೃತಿ ಸಂರಕ್ಷಣಾ ದಿನ, ವಿಶ್ವ ಹೆಪಟೈಟಿಸ್ ದಿನ

ಜುಲೈ 29: ಅಂತರಾಷ್ಟ್ರೀಯ ಹುಲಿ ದಿನ

No comments:

Post a Comment