Friday, November 4, 2022

ಸವಿಜ್ಞಾನ ಪದಬಂಧ - 11

ಸವಿಜ್ಞಾನ ಪದಬಂಧ - 11


 

ಸುಳಿವುಗಳು:

ಎಡದಿಂದ ಬಲಕ್ಕೆ

1. ಭಾರತದ ಮೊದಲ ಕೃತಕ ಉಪಗ್ರಹ (4)

2. ತಾರೆ, ನೀಹಾರಿಕೆ ಮೊದಲಾದವುಗಳ ಅಧ್ಯಯನ ಮಾಡುವ ವಿಭಾಗ (6)

3. ಉಂಗುರವಿರುವ ಪ್ರಸಿದ್ಧ  ಗ್ರಹ (2)

4. ನಂಬಿ, ವೃದ್ಧಿಸುವ ಕ್ಷೀಣಿಸುವ ವ್ಯವಸ್ಥೆ ನೆರಳು ಬೆಳಕಿನಾಟ (7)

5. ನಕ್ಷತ್ರಗಳು ಬೀಳುವುದಲ್ಲ (4)

6. ಭೂಮಿಯ ಹಗಲು ರಾತ್ರಿಗೆ ಕಾರಣ (3)

7. ಟೈಟಾನ್‌ ಗಡಿಯಾರವೇನಲ್ಲ (4)

8. ಅಮಾವಾಸ್ಯೆಯಿಂದ ಹುಣ್ಣಿಮೆಯ ನಡುವಿನ ದಿನಗಳ ಅವಧಿ (2)


ಮೇಲಿನಿಂದ ಕೆಳಕ್ಕೆ:

1. ಈ ಕಾಯ ಭೂಮಿಯ ಮೇಲಿನದಲ್ಲ  (5)

2. ಚುಕ್ಕಿಗಳ ಚಿತ್ತಾರ (5)

3. ಮಂಗಳ , ಗುರು ಗ್ರಹಗಳ ನಡುವಿನ ಕಾಯಗಳು (6)

4. ಸದ್ಯ ಭೂಮಿಯ ಅಕ್ಷಕ್ಕೆ  ನೇರವಾಗಿರುವ ನಕ್ಷತ್ರ (5)

5. ಮೇಲಿನಿಂದ ಕೆಳಕ್ಕೆ ಬೀಳುವಾಗ ಉರಿದು ಮಿಕ್ಕಿ ಭೂಮಿಗೆ ಬಿದ್ದ ಕಲ್ಲು,  ಕೆಳಗಿನಿಂದ ಮೇಲಕ್ಕೆ ಬರೆದಾಗ(4)

6. ಋತುಗಳಿಗೆ ಕಾರಣವಾದ ಭೂಮಿಯ ಚಲನೆ (5)

ರಚನೆ: ವಿಜಯಕುಮಾರ್. ಹೆಚ್.ಜಿ
ವಿಜ್ಞಾನ ಶಿಕ್ಷಕ
ಸ.ಪ್ರೌ.ಶಾಲೆ, ಕಾವಲ್‌ ಭೈರಸಂದ್ರ 
ಬೆಂಗಳೂರು ಉತ್ತರ ವಲಯ-3


No comments:

Post a Comment