Saturday, March 4, 2023

ಮಾರ್ಚ್ 2023 ತಿಂಗಳ ಪ್ರಮುಖ ದಿನಾಚರಣೆಗಳು

ಮಾರ್ಚ್ ತಿಂಗಳ ಪ್ರಮುಖ ದಿನಾಚರಣೆಗಳು

ಮಾರ್ಚ್   3 : ವಿಶ್ವ ವನ್ಯ ಜೀವಿ ದಿನ

ಮಾರ್ಚ್ 14 : ಪೈ (Pi) ದಿನ/ ನದಿಗಳಿಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಕ್ರಿಯಾ ದಿನ

ಮಾರ್ಚ್ 16 : ರಾಷ್ಟ್ರೀಯ ಲಸಿಕೆ ದಿನ

ಮಾರ್ಚ್ 18 : ವಿಶ್ವ ಮರುಚಕ್ರೀಕರಣ ದಿನ

ಮಾರ್ಚ್ 20 : ವಿಶ್ವ ಗುಬ್ಬಚ್ಚಿಗಳ ದಿನ/ವಿಶ್ವ ಕಪ್ಪೆಗಳ ದಿನ

ಮಾರ್ಚ್ 21 : ಅರಣ್ಯಗಳ ಅಂತರರಾಷ್ಟ್ರೀಯ ದಿನ/ ವಿಶ್ವ ದಾರು (ತಿooಜ) ದಿನ

ಮಾರ್ಚ್ 22 : ವಿಶ್ವ ಜಲ ದಿನ

ಮಾರ್ಚ್ 23 : ವಿಶ್ವ ಹವಾಮಾನ ದಿನ

ಮಾರ್ಚ್ 24 : ವಿಶ್ವ ಕ್ಷಯರೋಗ ನಿವಾರಣಾ ದಿನ

ಮಾರ್ಚ್ 27 : ಭೂಮಿ ಸಮಯ (Earth Hour)

ಮಾರ್ಚ್ 2ನೇ ಶುಕ್ರವಾರ : ಸೌರ ಶಕ್ತಿ ಮೆಚ್ಚುಗೆ ದಿನ

ವಿಶ್ವ ಸುಸ್ಥಿರ ಇಂಧನ ದಿನ/ ಅಂತರ ರಾಷ್ಟ್ರೀಯ ಧ್ರುವ ಕರಡಿಗಳ ದಿನ


 

No comments:

Post a Comment