Thursday, March 4, 2021

ಸವಿಜ್ಞಾನ ಇ-ಪತ್ರಿಕೆಯ ಮಾರ್ಚ್ - 2021ರ ಲೇಖನಗಳು

ಸವಿಜ್ಞಾನ ಇ-ಪತ್ರಿಕೆಯ ಮಾರ್ಚ್ - 2021ರ ಲೇಖನಗಳು

ಸಂಪಾದಕರ ಡೈರಿಯಿಂದ - ಡಾ. ಟಿ.ಎ. ಬಾಲಕೃಷ್ಣ ಅಡಿಗ

ವನ್ಯ ಜೀವಿಗಳು: ನಮ್ಮ ಹಿತೈಷಿಗಳು - ಡಿ.ಕೃಷ್ಣ ಚೈತನ್ಯ.

ತಮಸೋಮ ಜ್ಯೋತಿರ್ಗಮಯ . . . ಓ ಬೆಳಕೇ ನೀನೆಷ್ಟು ವಿಸ್ಮಯ...! - ರೋಹಿತ್ ವಿ ಸಾಗರ್

ವಿಜ್ಞಾನ ಪಾಠಗಳ ಮೂಲಕ ಮೌಲ್ಯ ಶಿಕ್ಷಣ - ಡಾ.ಟಿ.ಎ.ಬಾಲಕೃಷ್ಣ ಅಡಿಗ

ವಿಶ್ವ ಜಲ ದಿನ ಮತ್ತು ನಮ್ಮ ಸಂಕಲ್ಪ - ಗುರುದತ್ತ.A

Current Trends in Teaching Science - B.N.Roopa

ಚಿನ್ನದ ನಾಡಿನ ಜ್ಞಾನದ ಗಣಿ - ಲೇಖನ: ಎ. ಶ್ರೀನಿವಾಸ್

ವಿಜ್ಞಾನದ ಒಗಟುಗಳು - ವಿಜಯ್ ಕುಮಾರ್ ಹುತ್ತನಹಳ್ಳಿ  ಮತ್ತು ಶ್ರೀನಿವಾಸ ವಿ, ತುಮಕೂರು.

ವ್ಯಂಗ್ಯಚಿತ್ರಗಳು - ವಿಜಯಕುಮಾರ್ ಮತ್ತು ಶ್ರೀಮತಿ ಬಿ. ಜಯಶ್ರೀ ಶರ್ಮ


5 comments:

  1. hello sir good morning

    I am Prasankumar I am also interested to submit my articles , so kindly let me know what is the process ? and where I need to submit them ?

    Prasankumar D Joshi
    Dharwad
    Mob : 9900972384

    ReplyDelete
  2. ವಿಜ್ಞಾನಕ್ಕೆ ಸಂಬಂಧಿಸಿದ ಕಾರ್ಟೂನುಗಳನ್ನು ಪ್ರಕಟಿಸುತ್ತಿದ್ದೀರಿ, ಸಂತೋಷ. ಅದರಲ್ಲಿ ವೈವಿಧ್ಯವನ್ನು ತರಬಹುದು. ವಿಜ್ಞಾನಕ್ಕೆ ಸಂಬಂಧಿಸಿದ ಅದೆಷ್ಟು ಬಗೆಯ ಕಾರ್ಟೂನುಗಳು ಜಾಗತಿಕ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ. ನಮ್ಮ ಆರ್‌ ಕೆ ಲಕ್ಷ್ಮಣ್‌ ಕೂಡ ಎಷ್ಟು ರೋಚಕವಾದ ವಿಜ್ಞಾನ ಕಾರ್ಟೂನ್‌ಗಳನ್ನು ಸೈನ್ಸ್‌ ಟುಡೇ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಸಾಧ್ಯವಿದ್ದರೆ ಅಂಥವನ್ನು ಮತ್ತೆ ಇಲ್ಲಿ ಪ್ರಕಟಸಿಬಹುದು.

    ReplyDelete
    Replies
    1. ಧನ್ಯವಾದಗಳು ಸರ್.‌ ನಿಮ್ಮ ಅನುಭವದ ಮಾರ್ಗದರ್ಶನ,‌ ಹಾರೈಕೆಗಳು ನಮಗಿರಲಿ ಸರ್

      Delete
  3. ಧನ್ಯವಾದಗಳು ಸರ್ ನಾನು, ನಿಮ್ಮ ಓದುಗ, ಅಭಿಮಾನಿ, ನೀವು ನೋಡಿ, ಅಭಿಪ್ರಾಯ ತಿಳಿಸಿದ್ದು ಖುಷಿಯಾಯ್ತು, ನಿಮ್ಮ ಸಲಹೆಯಂತೆ ನಡೆಯುತ್ತೇವೆ. RK Laksman ರ ವಿಜ್ಞಾನ ಕಾರ್ಟೂನ್ ಗಳನ್ನ ನೋಡಿಲ್ಲ. ಸಾಧ್ಯವಾದರೆ ಕಳುಹಿಸಿ. ನನ್ನ e mail. hgviji@gmail.com. ಸದ್ಯ ನಾನು ಈ ಬ್ಲಾಗ್ ನಲ್ಲಿ ಕಾರ್ಟೂನ್ ಬರೆಯುತ್ತಿರುವೆ, ಅದಕ್ಕೆ ತುಂಬಾ ಉಪಕಾರವಾಗುತ್ತೆ.

    ReplyDelete