ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

ವ್ಯಂಗ್ಯಚಿತ್ರ

ಮೇ - 2021

ರಚನೆ: ಶ್ರೀಮತಿ ಬಿ. ಜಯಶ್ರೀ ಶರ್ಮ

ಏಪ್ರಿಲ್ - 2021

ರಚನೆ : ವಿಜಯ್‌ಕುಮಾರ್ ಹುತ್ತನಹಳ್ಳಿ

ಮಾರ್ಚ್ - 21


ರಚನೆ: ಶ್ರೀಮತಿ ಬಿ. ಜಯಶ್ರೀ ಶರ್ಮ


ರಚನೆ : ವಿಜಯ್‌ಕುಮಾರ್ ಹುತ್ತನಹಳ್ಳಿ

ರಚನೆ: ವಿಜಯ್‌ಕುಮಾರ್ ಹುತ್ತನಹಳ್ಳಿ

ಫೆಬ್ರವರಿ - 21

ರಚನೆ: ವಿಜಯ್ ಕುಮಾರ್ ಹುತ್ತನಹಳ್ಳಿ
 

ರಚನೆ: ವಿಜಯ್ ಕುಮಾರ್ ಹುತ್ತನಹಳ್ಳಿ 


ರಚನೆ: ಶ್ರೀಮತಿ ಬಿ. ಜಯಶ್ರೀ ಶರ್ಮ


ರಚನೆ: ಶ್ರೀಮತಿ ಬಿ. ಜಯಶ್ರೀ ಶರ್ಮ

ಜನವರಿ - 21


ರಚನೆ: ವಿಜಯ್ ಕುಮಾರ್ ಹುತ್ತನಹಳ್ಳಿ
 


ರಚನೆ: ಶ್ರೀಮತಿ ಬಿ. ಜಯಶ್ರೀ ಶರ್ಮ 


20 comments:

  1. Samvega ಕುರಿತ ಚಿತ್ರ ಅರ್ಥಪೂರ್ಣ

    ReplyDelete
  2. ಮನೋಜ್ಞ, ಚಿಂತನೆಗೆ ಒರೆ ಹಚ್ಚುವ ವ್ಯಂಗ್ಯಚಿತ್ರಗಳು

    ReplyDelete
  3. ವಿಜ್ಞಾನ ವಿಷಯವನ್ನು ಅರ್ಥಪೂರ್ಣವಾಗಿಯೂ ಆಕರ್ಷಕವಾಗಿಯೂ ತಿಳಿಸಿದ್ದೀರಿ...

    ReplyDelete
  4. ವಿಜಯ್ ಕುಮಾರ್ ಹುತ್ತನಹಳ್ಳಿ ಸರ್, ಸಂವೇಗ ಬಗ್ಗೆ ಅರ್ಥಪೂರ್ಣವಾಗಿ , ಆಕರ್ಷಕವಾಗಿ ತಿಳಿಸಿದ್ದೀರಿ ಧನ್ಯವಾದಗಳು.

    ReplyDelete
  5. ವ್ಯಂಗಚಿತ್ರಗಳು ಇನ್ನು ಹೆಚ್ಚು. ಮೂಡಿ ಬರಲಿ

    ReplyDelete
  6. ವಿಜ್ಞಾನದ ವ್ಯಂಗ್ಯಚಿತ್ರಗಳು ಚೇತೋಹಾರಿಯಾಗಿವೆ. ಧನ್ಯವಾದಗಳು.

    ReplyDelete
  7. ವ್ಯಂಗ್ಯ ಚಿತ್ರಗಳು ಅದ್ಭುತವಾಗಿವೆ sir

    ReplyDelete
  8. ವ್ಯಂಗ್ಯ ಚಿತ್ರಗಳ ಮೂಲಕ ವಿಙ್ಞಾನದ ಪರಿಕಲ್ಪನೆಯನ್ನು ಅರ್ಥಪೂರ್ಣವಾಗಿಸಿರುವ ತಮಗೆ ತುಂಬು ಹೃದಯದ ಧನ್ಯವಾದಗಳು.

    ReplyDelete
  9. ವೈಜ್ಞಾನಿಕ ಪರಿಕಲ್ಪನೆಗಳನ್ನು ಹಾಗೂ ಪ್ರಸ್ತುತ ಸನ್ನಿವೇಶಕ್ಕೆ ವಿಡಂಬನೆಗೆ ವ್ಯಂಗ್ಯಚಿತ್ರಗಳು ತುಂಬಾ ಉಪಯುಕ್ತವಾಗಿದೆ

    ReplyDelete
  10. Excellent sir, very useful for me and my school children. Thank you

    ReplyDelete
  11. ವಿಜ್ಞಾನದ ಪರಿಕಲ್ಪನೆ ತಿಳಿಸುವ ಪರಿ ಅದ್ಭುತ..

    ReplyDelete
  12. X ನ ಹುಡುಕಾಟ ತುಂಬಾ channagide

    ReplyDelete
  13. ಎಲ್ಲ ವ್ಯಂಗ್ಯಚಿತ್ರಗಳು ಆಕರ್ಷಕ, ಬುದ್ಧಿ ಪ್ರಚೋದಕ ಮತ್ತು ನವಿರಾದ ಹಾಸ್ಯದಿಂದ ಮೂಡಿವೆ.

    ReplyDelete