ಸವಿಜ್ಞಾನ-ಪದಬಂಧ- 3
ಈ ಪದಬಂಧ 10ನೇ ತರಗತಿಯ ಭೌತಶಾಸ್ತ್ರದ “ಬೆಳಕು, ಪ್ರತಿಫಲನ ಮತ್ತು ವಕ್ರೀಭವನ” ಘಟಕವನ್ನು ಆಧರಿಸಿದೆ.
|
|
|
1 |
|
1 |
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
5 |
|
|
|
|
|
|
|
|
|
|
2 |
|
|
|
|
4 |
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
3 |
|
|
|
|
|
|
|
|
|
|
|
|
|
|
|
|
|
|
|
|
|
4 |
|
|
|
|
|
|
|
|
|
|
|
|
|
5 |
|
|
|
|
|
|
|
|
|
|
|
|
|
|
|
|
|
|
|
|
|
|
|
|
6 |
|
|
|
9 |
|
|
7 |
|
6 |
|
|
|
|
|
|
|
|
|
|
|
|
|
|
|
|
|
|
|
|
|
7 |
|
|
|
|
|
|
8 |
|
|
|
|
|
|
|
|
|
|
|
|
|
|
|
|
|
|
|
|
|
|
|
|
9 |
|
|
10 |
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
ಸವಿಜ್ಞಾನ
ಎಡದಿಂದ ಬಲಕ್ಕೆ
1. ಎರಡೂ ಬದಿಗೆ ಉಬ್ಬಿದ ಮಸೂರ (5)
2. ಮಸೂರ ಅಥವಾ ದರ್ಪಣಗಳಿಗೆ ಸಂಬಂಧಿಸಿದಂತೆ ಯಾವಾಗಲೂ ಬಲಕ್ಕಲ್ಲ ಎಡಕ್ಕೆ ಇಡುವ ರೂಢಿಯ
‘Uʼ (4)
3. ಪ್ರತಿಫಲನದ ನಿಯಮದ ಪ್ರಕಾರ ಪತನಕೋನವು ಫ್ರತಿಫಲನ ಕೋನಕ್ಕೆ______. (2)
4. ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಓರೆಯಾಗಿ ಹೋಗುವಾಗ ಪಥ ಬದಲಿಸುವ ಬೆಳಕಿನ
ಕಿರಣ (8)
5. ಬೆಳಕು ಅದೇ ಮಾಧ್ಯಮಕ್ಕೆ ಮರಳುವ ವಿದ್ಯಮಾನ (5)
6. ಗೋಳೀಯ ದರ್ಪಣದ ಕೇಂದ್ರಬಿಂದು
(5)
7. ಪರದೆಯ ಮೇಲೆ ಮೂಡದ ಪ್ರತಿಬಿಂಬ
(6)
8. ಗೋಳೀಯ ದರ್ಪಣಕ್ಕೆ ಸಂಬಂಧಿಸಿದಂತೆ ‘R’ (5)
9. ವಕ್ರತಾ ತ್ರಿಜ್ಯದ ಅರ್ಧದಷ್ಟು ಅದು ‘ f ’ (5)
ಮೇಲಿನಿಂದ ಕೆಳಕ್ಕೆ:
1. ದೃಷ್ಟಿದೋಷ ನಿವಾರಿಸುವ ಪಾರದರ್ಶಕ ಸಾಧನ, (3)
2. ಎರಡು ಬೇರೆ ಬೇರೆ ಮಾಧ್ಯಮಗಳಲ್ಲಿ ಬೆಳಕಿನ ವೇಗದ ಅನುಪಾತ (8)
3. ಎರಡು ಕಿರಣಗಳು ವಾಸ್ತವವಾಗಿ ಛೇದಿಸಿದಾಗ ಉಂಟಾಗುವ ಪ್ರತಿಬಿಂಬ (6)
4. ಯಾವುದೇ ಮೇಲ್ಮೈ ಮೇಲೆ , ಬೀಳುವ ಕಿರಣ (6)
5. ಸೌರಕುಲುಮೆಗಳಲ್ಲಿ ಬಳಸುವ ದರ್ಪಣ (5)
6. ಪ್ರಧಾನ ಅಕ್ಷದ ಮೇಲೆ ಬೆಳಕಿನ ಕಿರಣಗಳು ಏಕೀಭವಿಸುವ ಬಿಂದು (6)
7. ಮಸೂರದಿಂದ ಉಂಟಾದ ವರ್ಧನೆಯು ವಸ್ತು ಮತ್ತು ಅದರ ಪ್ರತಿಬಿಂಬಗಳ ಈ ಪರಿಮಾಣದ ಅನುಪಾತ
(3)
8. ಕಾಮನಬಿಲ್ಲು ಬೆಳಕಿನ ಈ ವಿದ್ಯಮಾನ
(6)
9. ಮಸೂರವು ಭಾಗವಾಗಿರುವ ಕಾಲ್ಪನಿಕ ಗೋಳವೊಂದರ ಕೇಂದ್ರ (5)
10. ಸಮೀಪದ ವಸ್ತು ಸರಿಯಾಗಿ ಕಾಣದಿರುವಂತಹ ಕಣ್ಣಿನ ದೋಷ (4)
ಈ ಪದಬಂಧದ ಪಿಡಿಎಫ಼್ ಆವೃತ್ತಿಗಾಗಿ ಇಲ್ಲಿ ಕ್ಲಿಕ್ ಮಾಡಿ --> ಸವಿಜ್ಞಾನ-ಪದಬಂಧ- 3
ವಿಜಯಕುಮಾರ್ ಹೆಚ್.ಜಿ
ಸಹಶಿಕ್ಷಕ
ಸ.ಪ್ರೌ.ಶಾಲೆ, ಕಾವಲ್ ಭೈರಸಂದ್ರ.
9739766840.
A creative description of concepts!
ReplyDeletethank you madam
ReplyDeleteಸೊಗಸಾಗಿದೆ. ಅಷ್ಟೇ ಶ್ರಮವೂ ಇದೆ. ಧನ್ಯವಾದಗಳು ಸರ್. ಓದುಗರು ಬಳಸಿದರೆ ಈ ಶ್ರಮಕ್ಕೊಂದು ಸಾರ್ಥಕತೆ .
ReplyDelete