ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Thursday, August 4, 2022

ಸವಿಜ್ಞಾನ ಪದಬಂಧ - 8 ಆಗಸ್ಟ್‌ 2022.

 ಪದಬಂಧ - 8 

1

 

 

 

 

 

 

 

 

 

 

 

2

 

 

 

 

 

3.

 

 

4

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

4

 

 

 

 

 

 

 

 

 

 

 

 

 

 

 

 

 

 

 

5

 

6.

 

 

 

 

 

 

 

 

 

 

 

 

 

 

 

 

 

 

 

7

 

 

 

 

 

 

 

 

 

 

 

8

 

 

 

 

 

 

 

 

 

 

 

 

 

 

 

 

 

 

6.

 

 

 

 

 

 

 

 

 

 

7

 

 

 

 

 

8

 

 

 

********ಸುಳಿವುಗಳು********

ಎಡದಿಂದ ಬಲಕ್ಕೆ :

1.     ಶಬ್ದ ತರಂಗಗಳನ್ನು ಬಳಸಿ ಹಾರುವ ಸಸ್ತನಿ       (3)

2.   ಶಬ್ದ ಉಂಟಾಗುವುದು ಇದರಿಂದಲೇ ಕಣಣ್ಣ   (3)

4    ಘಂಟಾಪಾತ್ರೆ ಪ್ರಯೋಗದಲ್ಲಿ ಗಾಳಿಯನ್ನು ಹೊರಗೆಳೆಯುವುದು ಬಲಗಡೆಯಿಂದ ಎಳೆದರೂ ಅಷ್ಟೇ (6)

5    ನೀರಿನ ಅಲೆ ಈ ಬಗೆಯದು (5)

6    ಗರಿಷ್ಟ ಕ್ಷೋಭೆ (2)

7    ಮರು ನುಡಿಯು ಕಡಿಮೆ ಪಾರದ್ದಾಗಿದ್ದು ಮೃದುವಾಗಿದ್ದರೆ ಅದನ್ನು ಹೀಗೆನ್ನುವರು ಬಲದಿಂದ ಎಡಕ್ಕಾದರೂ ಅದೇ (4)

8    ಶಬ್ದಪ್ರಸಾರದಲ್ಲಿ ಮಾಧ್ಯಮದ ಕಣಗಳು ಒತ್ತಾಗಿದ್ದರೆ ಅದು (4)

 ಮೇಲಿನಿಂದ ಕೆಳಕ್ಕೆ :

1.     ಬಾನಿಂದ ಬರುವ ತರಂಗಗಳ ಹಿಡಿದು ಉಲಿಯುವ ಸಮೂಹ ಮಾಧ್ಯಮ    (3)

2.   ಉಯ್ಯಾಲೆ ಜೀಕಿದಾಗ ಕೆಳಗಿನಿಂದ ಮೇಲಕ್ಕೆ ಹೋಗುವುದು ಅಂದರೆ ಇದೇನ ? (4)

3.   ಪ್ರಯೋಗಾಲದಲ್ಲಿ ನಿರ್ದಿಷ್ಟ ಆವೃತ್ತಿಯ ಶಬ್ದ ಉತ್ಪತ್ತಿ ಮಾಡಲು ಬಳಸುವ ಈ ಸಾಧನವನ್ನು ಸಂಗೀತಗಾರರು ತಮ್ಮ ವಾದ್ಯಗಳನ್ನು ಶೃತಿಮಾಡಿಕೊಳ್ಳಲೂ ಬಳಸುವರು    (4)

4.   ಶಬ್ದದ ತರಂಗವು ಈ ಬಗೆಯದು (5)

5.   ತರಂಗಕ್ಕೆ ಒಂದು ಪರ್ಯಾಯ ಪದ (2)

6.   ಗ್ರೀಕ್‌ ಅಕ್ಷರ ಲ್ಯಾಬ್ಡ λ ವನ್ನು ಇದಕ್ಕೆ ಸಂಕೇತಿಸುತ್ತಾರೆ (5)

7.   ಕತ್ತೆಯ ಕಿರುಚಾಟದಲ್ಲಿ ಶಬ್ದವು ಈ ಸ್ಥಿತಿಯಲ್ಲಿರುತ್ತದೆ (4)

8.   ಕಡಿಮೆ ಸಾಂದ್ರತೆಯ ಪ್ರದೇಶ (4)

ರಚನೆ : ವಿಜಯಕುಮಾರ್‌ ಹೆಚ್.‌ ಜಿ, 

ಪ್ರೌ.ಶಾ.ಶಿ. 

ಸ.ಪ್ರೌ,ಶಾಲೆ, ಕಾವಲ್‌ ಭೈರಸಂದ್ರ, 

ಬೆಂಗಳೂರು ಉತ್ತರ ವಲಯ-3.

(9739766840)

2 comments:

  1. ಸಮಯಕ್ಕೊಂದು ಸಿಹಿ 'ಮದ್ದು'
    very creative and interesting

    ReplyDelete