ಸವಿಜ್ಞಾನ ಪದಬಂಧ 4/2023
|
|
|
|
|
2 |
|
2 |
|
|
|
|
3 |
3 |
|
|
|
|
|
|
4 |
|
|
|
5 |
|
|
|
4 |
|
|
|
|
5 |
|
|
6 |
|
|
|
7 |
|
|
|
8 |
|
|
|
7 |
|
|
|
|
|
6 |
|
|
|
|
|
8 |
|
|
ಸುಳಿವುಗಳು:
ಎಡದಿಂದ ಬಲಕ್ಕೆ:
1. ರೇಖಾಗಣಿತದ ಪಿತಾಮಹ ಎಂದು ಪ್ರಖ್ಯಾತರಾದವರು (3)
2 ಮೊಟ್ಟೆ ಒಡೆದು ಜನ್ಮ ಪಡೆವ ಜೀವಿಗಳಿಗೆ ಹೀಗೆನ್ನುವರು. (3)
3. ಆಮ್ಲಕ್ಕೆ ಕಡಿಮೆ ನೀರು ಸೇರಿದ್ದರೆ ಆಗ ಅದು (3)
4. ಸಸ್ಯ ಜನ್ಯ ಆಹಾರದ ಪ್ರಮುಖ ಘಟಕ
(2)
5. ಲಿಟ್ಮಸ್ ಪರೀಕ್ಷೆ ಮಾಡಿದಾಗ ಆಮ್ಲ ನೀಲಿ ಲಿಟ್ಮಸ್ ಅನ್ನು ಈ ಬಣ್ಣಕ್ಕೆ ತಿರುಗಿಸುತ್ತದೆ.
(2)
6. ಜಾಂಡೀಸ್ ಕಾಯಿಲೆ ಈ ಅಂಗಕ್ಕೆ ಸಂಬಂಧಿಸಿದ್ದು (3)
7. ಸಜೀವಿಗಳಿಗೆ ಸಂಬಂಧಿಸಿದ್ದು (3)
8. ಇಲೆಕ್ಟ್ರಾನ್‌ಗಳನ್ನು ಕಳೆದುಕೊಳ್ಳುವುದರಿಂದ ಅಥವಾ ಪಡೆಯುವುದರಿಂದ ಉಂಟಾಗುವುದು
(3)
ಮೇಲಿನಿಂದ ಕೆಳಕ್ಕೆ:
೧. ಪ್ರಾಣಿ ಮತ್ತು ಸಸ್ಯ ಎರಡರ ಲಕ್ಷಣಗಳನ್ನೂ ಹೊಂದಿದ್ದು ವರ್ಗೀಕರಣದಲ್ಲಿ
ಗೊಂದಲ ಉಂಟುಮಾಡಿದ್ದ ಜೀವಿ ಕಶಾಂಗದ ಮೂಲಕ ಚಲಿಸುತ್ತದೆ (3)
೨. ಕಾಯವು ಇದ್ದ ಸ್ಥಿತಿಯಲ್ಲೇ
ಮುಂದುವರೆಯುವ ಗುಣ (3)
೩. ಇದು ವರ್ತಿಸಿ ಸ್ಥಾನಪಲ್ಲಟವಾದರೆ
ಕೆಲಸ ಆಯಿತೆಂದೇ ಅರ್ಥ (2)
೪. ಪರಮಾಣುವು ಈ ಜೋಡಣೆ
ಹೊಂದಲು ಪ್ರಯತ್ನಿಸುತ್ತದೆ (3)
೫. ಕಾಲದ ಅಂತಾರಾಷ್ಟ್ರೀಯ
ಏಕಮಾನ (3)
೬. ಸಾಗಾಣಿಕೆಗೆ ಈ ಬಗೆಯ
ವಿದ್ಯುತ್ ಅನುಕೂಲಕಾರಿ (3)
೭. ಸಾಮಾನ್ಯವಾಗಿ ಎಲ್ಲಾ
ಶಕ್ತಿಯ ಆಕರ, ಅದರ ಪರ್ಯಾಯ ಪದ (2)
೮. ಜಾಹೀರಾತು ಫಲಕಗಳ ಬಣ್ಣದ ಬೆಳಕಿನ ಕೊಳವೆಗಳಲ್ಲಿ ಬಳಸುವ ರಾಜಾನಿಲ (3)
ರಚನೆ: ವಿಜಯಕುಮಾರ್ ಹುತ್ತನಹಳ್ಳಿ.
ಭೌತವಿಜ್ಞಾನ ಶಿಕ್ಷಕರು,
ಸರ್ಕಾರಿ ಪ್ರೌಢಶಾಲೆ,
ಕಾವಲ್ ಭೈರಸಂದ್ರ,
ಬೆಂಗಳೂರು ಉ-ವ-03
No comments:
Post a Comment