ಸವಿಜ್ಞಾನ ಪದಬಂಧ
– 5 - 2023
ರಚನೆ: ವಿಜಯಕುಮಾರ್ ಹುತ್ತನಹಳ್ಳಿ
ಸುಳಿವುಗಳು
ಎಡದಿಂದ
ಬಲಕ್ಕೆ;
1. ಕಾಯವು
ಚಲಿಸಿದ ಕನಿಷ್ಠ ದೂರ (4)
2. ಒಂದೊಂದನ್ನೇ
ಎಣಿಸಿ ಅಳೆಯುವ ಪ್ರಮಾಣ (4)
3. ಇಂತಹ
ಬಲಪ್ರಯೋಗದಿಂದ ಕಾಯವು ಒಂದಿಷ್ಟೂ ಅಲುಗಾಡದು (6)
4. ಕಾಯದ
ಚಲನೆಯನ್ನು ವಿರೋಧಿಸುವ ಬಲ (5)
5. ಕೇರಂ
ಪಾನ್‌ಗಳು ಈ ನಿಯಮವನ್ನು ಅನುಸರಿಸಿಯೇ ಚದರುತ್ತವೆ (7)
ಮೇಲಿನಿಂದ
ಕೆಳಕ್ಕೆ;
1. ಭೌತಿಕವಾಗಿ
ಅಳತೆಗೆ ಸಿಗುವಂತಹದ್ದು (4)
2. ನಿರ್ದಿಷ್ಟ
ಸಮಯದಲ್ಲಿ ನಿರ್ದಿಷ್ಟ ದೂರವನ್ನು ಕ್ರಮಿಸುವ ಚಲನೆ (7)
3. ನೆಲದ ಮೇಲಿನ ಕಾಯಗಳ ಚಲನೆ ಮಾತ್ರವಲ್ಲದೆ ದೂರದರ್ಶಕದ ಮೂಲಕ ಆಕಾಶಕಾಯಗಳ ಚಲನೆಯನ್ನೂ ಗಮನಿಸಿ ಗೆಲಿದವನಿವ (4)
4. ಕಾಯದ
ಚಲನೆಗೆ ಬೇಕಾದ್ದು ಅಂತಿಂಥ ಬಲವಲ್ಲ ಇಂತಹ ಬಲ (7)
5. ವೇಗದಲ್ಲಿನ
ಬದಲಾವಣೆ ಕೆಳಗಿನಿಂದ ಮೇಲ್ಮುಖವಾಗಿ ಆದರೆ ಅದು (4)
No comments:
Post a Comment