ಸವಿಜ್ಞಾನ ಪದಬಂಧ:10/2023
ಪ್ರೌಢಶಾಲಾ ಸಹಶಿಕ್ಷಕ
ಸ.ಪ್ರೌ.ಶಾಲೆ, ಕಾವಲ್ ಭೈರಸಂದ್ರ,
ಬೆಂಗಳೂರು ಉತ್ತರ ವಲಯ-03
1 |
|
|
2 |
|
3 |
|
|
4 |
|
|
|
|
|
|
|
|
|
|
|
|
5 |
|
|
|
|
|
6 |
7 |
|
|
|
|
8 |
9 |
|
|
|
|
|
|
|
|
|
|
10 |
|
|
|
|
|
11 |
|
12 |
|
|
|
13 |
|
14 |
|
|
|
|
|
|
|
|
|
|
|
|
15 |
|
|
|
|
16 |
|
|
|
ಸುಳಿವುಗಳು
ಎಡದಿಂದ ಬಲಕ್ಕೆ
1. ನಮ್ಮ ಸುತ್ತಮುತ್ತಲಿನ ಜೈವಿಕ ಮತ್ತು ಅಜೈವಿಕ ವ್ಯವಸ್ಥೆ (4)
3. ಹವಳದ ದಂಡೆಗಳಿಗೆ ಪ್ರಸಿದ್ಧವಾದ ಭಾರತದ ದ್ವೀಪ ಸಮೂಹ (4)
5. ಅಲೆಗಳಲ್ಲಿ ಪ್ರಸಾರವಾಗುವ ಕ್ಷೋಭೆಗೆ ಇನ್ನೊಂದು ಹೆಸರು (3)
6. ಸಿಲಿಕಾನ್ ಡೈ ಆಕ್ಸೈಡ್ ನ ಸಾಮಾನ್ಯ ಹೆಸರು (3)
8. ತನ್ನ ಅಕ್ಷದ ಮೇಲೆ ತಾನೇ ತಿರುಗುವುದು
(3)
10. ಸಾಮ್ರಾಜ್ಯಗಳು ಬೀಳುವುದಕ್ಕೂ ಇದೇ ಹೆಸರು, ಬೆಳಕಿನ ಕಿರಣ ಬೀಳುವುದಕ್ಕೂ ಅದೇ ಹೆಸರು (3)
11. Au ಎಂಬ ಸಂಕೇತದ ಮೂಲವಸ್ತು ಬಲದಿಂದ ಬರೆದಾಗ (3)
13. ಮಸೂರದಿಂದ ವಸ್ತುವಿನ ದೊಡ್ಡ ಪ್ರತಿಬಿಂಬ ಪಡೆಯುವಿಕೆ (3)
15. ಸಾಮಾನ್ಯವಾಗಿ ಲೋಹಗಳಿಗಿರುವ ಗುಣ(4)
16. ಬಕ್ಕೀ ಬಾಲ್ ಎಂದೇ ಪ್ರಸಿದ್ಧವಾದ ಕಾರ್ಬನ್ ನ ಬಹುರೂಪ(4)
ಮೇಲಿನಿಂದ ಕೆಳಕ್ಕೆ
1. ಲೋಹಗಳು
ಹಿಗ್ಗುವುದು ಉಷ್ಣದ_______(4)
2. ಸಿನಿಮಾ
ನೋಡುವ ಪರದೆಗೆ ಹೀಗೊಂದು ಲೋಹದ ಹೆಸರು (3)
3. ರಾಮನ
ಮಗ ಲವನೂ ಅಲ್ಲ, ರಾಮನ ವೈರಿ ರಾವಣನೂ ಅಲ್ಲ ಒಂದು ರಾಸಾಯನಿಕ (3)
4. ಅಳತೆಗೆ
ಸಿಗುವ ಭೌತಿಕ ಅಂಶ (4)
7. ಪರಿಚಲನಾ ವ್ಯೂಹದಲ್ಲಿ ವಿರಳವಾಗಿ ಹರಿದಿದೆ (3)
9. ಕನ್ನಡಕಗಳಲ್ಲಿ ಬಳಸುವ ಗಾಜು (3)
10. ಆಹಾರ ಜೀರ್ಣಮಾಡುವ ಅಂಗ (4)
12. ಆಮ್ಲಜನಕ ಎನ್ನಬೇಡಿ ಹೀಗೇ ಕರೆಯಿರಿ (4)
13. ಎಲ್ಲಾ ಪಂಚೇಂದ್ರಿಯಗಳನ್ನು ಹೊಂದಿರುವ ಮುಖ (3)
14. ಮೆದುಳಿನ ಸಂಗ್ರಹ ಸಾಮರ್ಥ್ಯದಿಂದ ನಮಗೆ
ಒದಗುವುದು (3)
No comments:
Post a Comment