ಸವಿಜ್ಞಾನ ಪದಬಂಧ - 1
ಪದಗಳು ಹಿಂದಿನ “ಸವಿಜ್ಞಾನ” ಲೇಖನಗಳಿಂದ ಆಯ್ದವುಗಳು
ಎಡದಿಂದ ಬಲಕ್ಕೆ
1. ಪಿಸ್ಟಿಯಾ ಈ ಬಗೆಯ ಸಸ್ಯ. (4)
2. ಆಲ್ಬರ್ಟ್
ಐನ್ ಸ್ಟೈನ್ ಪ್ರತಿಪಾದಿಸಿದ ಸಿದ್ಧಾಂತ. (7)
3. ಕೂಡುಜೀವನಕ್ಕೆ
ಹೆಸರಾದ ಇದು ಪರಿಸರ ಮಾಲಿನ್ಯ ಸೂಚಕ. (4)
4. ಚುರುಕಾದ
ವ್ಯಕ್ತಿಯನ್ನು ಈ ವಿಶಿಷ್ಟ ಲೋಹಕ್ಕೆ ಹೋಲಿಸುವರು. (4)
5. ರಾಜಾನಿಲಗಳೊಂದಿಗೂ
ವರ್ತಿಸುವ ಫ್ಲೋರಿನ್ ಗೆ ಈ ವಿಶೇಷಣ. (5)
6. ರಾಮಾನುಜನ್ ಈ ಬಗೆಯ ಸಂಖ್ಯೆಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿದ್ದಾರೆ. (6)
ಮೇಲಿನಿಂದ ಕೆಳಕ್ಕೆ
1. ಕಾರ್ಮರೆಂಟ್ ಈ ಬಗೆಯ ಪಕ್ಷಿ. (6)
2. ಪ್ರಭೇದದಿಂದ
ಪ್ರಾರಂಭಿಸಿ ಕೆಳಗಿನಿಂದ ಮೇಲೆ ಹೋದರೆ ಸಿಗುವ ಮೊದಲ ಮಜಲು. (3)
3. ಆಕಾಶ ನೋಡಿಕೊಂಡು ಸುಮ್ಮನಿರುವುದಲ್ಲ ಅದೊಂದು ಹವ್ಯಾಸ. (6)
4. ಇದನ್ನು ವಿಂಗಡಿಸಿ ಸಾವಯವ ಗೊಬ್ಬರ ಮಾಡುವ ಮೂಲಕ ಪರಿಸರ ಸಂರಕ್ಷಣೆ. (4)
5. ದಿಕ್ಕು ಮತ್ತು ಪರಿಮಾಣ ಎರಡೂ ಇರುವ ಭೌತಿಕ ಪರಿಮಾಣ. (3)
6. ಬಂಗಾರದಂತಹ ಭಾಗಾಕಾರ ರೀತಿಯ ಹೋಲಿಕೆ ಕೆಳಗಿನಿಂದ ಮೇಲೆ ಅಲ್ಲದೆ ಎಲ್ಲೆಲ್ಲೂ ಇರುವುದೊಂದು ಅದ್ಭುತ ವಿದ್ಯಮಾನ. (7)
7. ಕೆಳಗಿನಿಂದ ಮೇಲೆ ಆಕಾಶಕ್ಕೇರಿದ ವಸ್ತುಗಳು ಅಲ್ಲೇ ತ್ಯಕ್ತವಾದರೆ
ಅದು. (4)
ಉತ್ತರಗಳು:
|
|
|
|
|
1ಜ |
|
|
|
|
|
|
|
|
|
ಜ್ಯ |
|
|
1ಜ |
ಲ |
ಸ |
ಸ್ಯ |
|
|
4ಹ |
|
|
|
|
ಮ್ರಾ |
|
3ನ |
|
ವಾ |
|
|
|
|
ಸಿ |
|
|
|
|
2ಸಾ |
ಪೇ |
ಕ್ಷ |
ತಾ |
ಸಿ |
ದ್ಧಾಂ |
ತ |
|
|
3ಕ |
ಲ್ಲು |
ಹೂ |
ವು |
|
|
|
ತ್ರ |
|
ಹ |
|
4ಪಾ |
ದ |
ರ |
ಸ |
|
|
|
|
|
|
ವೀ |
|
ಕ್ಕಿ |
|
ನು |
|
|
|
|
|
|
5ಸ |
ರ್ವ |
ಭ |
ಕ್ಷ |
ಕ |
|
|
6ಅ |
ವಿ |
ಭಾ |
ಜ್ಯ |
ಸಂ |
ಖ್ಯೆ |
|
ದಿ |
|
|
ಣೆ |
|
|
|
ರ್ಣ |
|
|
ತ್ಯಾ |
|
|
|
ಶ |
|
|
|
|
|
|
ವ |
|
|
ಮ |
|
|
|
|
|
|
|
|
|
|
7ಸು |
|
|
7ವ್ಯೋ |
|
|
|
|
|
|
|
|
1ಜ |
|
|
|
|
|
|
|
|
|
ಜ್ಯ |
|
|
1ಜ |
ಲ |
ಸ |
ಸ್ಯ |
|
|
4ಹ |
|
|
|
|
ಮ್ರಾ |
|
3ನ |
|
ವಾ |
|
|
|
|
ಸಿ |
|
|
|
|
2ಸಾ |
ಪೇ |
ಕ್ಷ |
ತಾ |
ಸಿ |
ದ್ಧಾಂ |
ತ |
|
|
3ಕ |
ಲ್ಲು |
ಹೂ |
ವು |
|
|
|
ತ್ರ |
|
ಹ |
|
4ಪಾ |
ದ |
ರ |
ಸ |
|
|
|
|
|
|
ವೀ |
|
ಕ್ಕಿ |
|
ನು |
|
|
|
|
|
|
5ಸ |
ರ್ವ |
ಭ |
ಕ್ಷ |
ಕ |
|
|
6ಅ |
ವಿ |
ಭಾ |
ಜ್ಯ |
ಸಂ |
ಖ್ಯೆ |
|
ದಿ |
|
|
ಣೆ |
|
|
|
ರ್ಣ |
|
|
ತ್ಯಾ |
|
|
|
ಶ |
|
|
|
|
|
|
ವ |
|
|
ಮ |
|
|
|
|
|
|
|
|
|
|
7ಸು |
|
|
7ವ್ಯೋ |
|
|
|
ರಚನೆ:
ವಿಜಯಕುಮಾರ್.
ಹೆಚ್.ಜಿ
ಸಹ ಶಿಕ್ಷಕ
ಸರ್ಕಾರಿ
ಪ್ರೌಢಶಾಲೆ
ಕಾವಲ್ ಭೈರಸಂದ್ರ,
ಬೆಂಗಳೂರು ಉತ್ತರ ವಲಯ – 03.
Please find some time to do the PADABANDA. Hope you all like it.
ReplyDelete