ಪದಬಂಧ - 12
ಪದಬಂಧ ಡಿಸೆಂಬರ್ 2022
1 |
|
|
|
|
|
|
|
|
2 |
|
|
|
|
2 |
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
3 |
|
4 |
|
|
|
|
|
|
|
|
|
|
|
|
|
|
|
|
|
|
|
|
|
|
|
|
3 |
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
5 |
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
7 |
|
|
|
6 |
|
|
|
|
|
|
|
|
|
|
|
|
|
|
|
6 |
|
|
|
|
|
|
|
|
|
|
|
|
|
|
|
|
|
|
|
|
|
|
|
7 |
|
1. ಸಜಾತಿ ವಿದ್ಯುದಾವೇಶಗಳ ನಡುವೆ ಆಗುವಂತಹದ್ದು (4)
2. ಭೂಕಂಪನದ ತೀವ್ರತೆಯ ಅಳತೆಯ ಜೊತೆಯಾಯಿತು ವಿಜ್ಞಾನಿ ಹೆಸರು (6)
೩. ಸಿಸ್ಮೋಗ್ರಾಫ್ ನ ಕನ್ನಡ ರೂಪ (6)
೪. ಪ್ರಾಣಿ ಜನ್ಯ ಪದಾರ್ಥದಿಂದಾದ್ದು ಚಳಿಗೆ ಹೊದಿಯಲೂ ಆಯಿತು ಉಜ್ಜಿದರೆ ಆವೇಶಭರಿತವೂ ಆಯಿತು (3)
೫. ವಿಜಾತೀಯ ವಿದ್ಯುದಾವೇಶಗಳ ನಡುವೆ ಆಗುವಂತಹದ್ದು (4)
೬. ಬೆಕ್ಕು ಬಲದಿಂದ ಎಡಕ್ಕೆ ಹಾದುಹೋಗುವುದು ಹಾಳಲ್ಲ , ಭೂಕಂಪ, ಚಂಡಮಾರುತಗಳು ವಿಪರೀತ ಹಾಳು ಮಾಡುವಂತಹವು ಆದಾವು (5)
೭. ತಣ್ಣನೆ ಬೀಸುವುದು (2)
ಮೇಲಿನಿಂದ ಕೆಳಕ್ಕೆ:
೧. ಆವೇಶಗಳನ್ನು ಪತ್ತೆ ಹಚ್ಚಿ ತೋರಿಸುವುದು
(5)
೨. ಚಳಿಗೆ ಆಗುವುದಲ್ಲ ಭೂಮಿ ಕಂಪಿಸುವುದು (3)
೩. ಪ್ರಚಂಡವಾಗಿ ಬೀಸಿ ಹಾಳುಗೆಡಹುವ ಗಾಳಿ (5)
೪. ಭೂಕಂಪನ ಹೆಚ್ಚಾಗಿ ಆಗುವ ಪ್ರದೇಶಗಳಲ್ಲಿ ಮನೆಗಳು
ನಡುಗದೆ ಇರಬೇಕಾದ ರೀತಿ (6)
೫. ಮಿಂಚು ಉಂಟುಮಾಡುವ ʼಆʼ ಮೋಡಗಳು ಇರುವ ರೀತಿ
(6)
೬. ಸಮುದ್ರದ ಆಳದಲ್ಲಿ ಭೂಕಂಪವಾದರೆ ಸಮುದ್ರದಲ್ಲಿ
ಏಳುವುದು (3)
೭. ಬಿರುಸಾಗಿ ಬೀಸುವ ಗಾಳಿ ಮರಗಳ ಮುರಿದೀತು(4)
ರಚನೆ:
ವಿಜಯಕುಮಾರ್ ಹುತ್ತನಹಳ್ಳಿ
ಸಹಶಿಕ್ಷಕರು
ಸ.ಪ್ರೌ.ಶಾಲೆ, ಕಾವಲ್ ಭೈರಸಂದ್ರ
No comments:
Post a Comment