ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Wednesday, January 4, 2023

ಪದಬಂಧ ಜನವರಿ -23

  ಸವಿಜ್ಞಾನ  ಪದಬಂಧ 1/2023

1

 

 

 

 

 

2

 

2

 

 

 

3

3

 

 

 

 

 

 

4

 

 

 

5

 

 

 

4

 

 

 

 

5

 

 

6

 

 

 

7

 

 

 

8

 

 

 

7

 

 

 

 

 

6

 

 

 

 

 

8

 

 

 

ಸುಳಿವುಗಳು:

ಎಡದಿಂದ ಬಲಕ್ಕೆ:

1. ದಿಕ್ಕಿಲ್ಲದ್ದಲ್ಲ, ದಿಕ್ಕಿರುವ ಪರಿಮಾಣ (3)

2. ಹರಿಯುವ ನದಿಗೆ ಇರುವ ಶಕ್ತಿ (3)

3. ರಂಜಿಸುವುದಲ್ಲ ಹೊತ್ತಿ ಉರಿಯುವುದು (3)

4. ಭೂಮಿ ಒಂದು ಬಾರಿ ಪರಿಭ್ರಮಿಸಲು ತೆಗೆದುಕೊಳ್ಳುವ ಕಾಲವನ್ನು ಹೀಗೆನ್ನುವರು (2)

5. ಸ್ವಯಂ ಪ್ರಕಾಶಿಸುತ್ತಾ ನಮಗೂ ಪ್ರಕಾಶ ಬೀರುವ ಕಾಯ (2)

6. ರಾಟೆ, ಇಳಿಜಾರು, ಇಕ್ಕಳ ಇವುಗಳು ಎಂಥಾ ಯಂತ್ರಗಳು ? (3)

7. ಶಬ್ದ ಉತ್ಪತ್ತಿಗೆ ಕಾರಣ (3)

8. ಈ ಅನಿಲವನ್ನು ಬಾಯಿಯಿಂದ ಒಳ ತೆಗೆದುಕೊಂಡು ಹಾಡಿದರೆ ಎಂಥಾ ಸಂಗೀತಗಾರನದೂ ಕೀರಲುಧ್ವನಿ (2)

ಮೇಲಿನಿಂದ ಕೆಳಕ್ಕೆ:

1.    ಉಸಿರಾಟ, ಪೋಷಣೆ, ಸಂತಾನೋತ್ಪತ್ತಿ ಮುಂತಾದ ಲಕ್ಷಣಗಳಿರುವುದು ಇದಕ್ಕೆ (3)

2.   ಸ್ವಯಂ ಪ್ರಕಾಶದ ಆಕಾಶಕಾಯ (3)

3.   ಯಮನಲ್ಲ ಚಲಿಸಿದ ದೂರದ ದರ (2)

4.   ಅಗತ್ಯ ಕೆಡುಕು (3)

5.   ದೃಷ್ಟಿದೋಷದ ನಿವಾರಣೆಗೆ ಬಳಸುವುದು(3)

6.   ಬಲ ಮತ್ತು ಸ್ಥಾನಪಲ್ಲಟದ ಗುಣಲಬ್ಧ (3)

7.   ಅಯ್ಯೋ ಪಾಪ ಎಷ್ಟೊಂದು ಜ್ವರ ಇದೆ ಅನ್ನಲು ಅಳೆಯಬೇಕಾದ್ದು(2)

8.   ಪರಮಾಣು ಸಂಖ್ಯೆ 56 ರ ಧಾತು ಜೀರ್ಣಾಂಗವ್ಯೂಹಗಳ ಎಕ್ಸ-ರೇ ತೆಗೆಯುವಲ್ಲಿ ಬಳಕೆಯಾಗುತ್ತದೆ (3)

                           ರಚನೆ: ವಿಜಯಕುಮಾರ್‌ ಹುತ್ತನಹಳ್ಳಿ. 

 ಪದಬಂಧ ಡಿಸೆಂಬರ್‌ 2022 ರ ಉತ್ತರ.

1ವಿ

ರ್ಷ

ಣೆ

 

 

 

 

 

2ರಿ

ಕ್ಟ

ರ್

ಮಾ

ನ2

ದ್ಯು

 

 

 

 

 

 

 

 

 

 

 

 

 

ಡು

ದ್ದ

 

 

 

 

 

 

 

 

 

 

 

 

 

ರ್ಶ

 

 

 

 

 

 

 

 

 

 

 

 

 

 

 

 

 

 

 

3ಚಂ

 

4ಕಂ

ಳಿ

 

 

 

 

 

 

 

 

 

 

 

 

 

 

 

 

 

 

 

 

3ಭೂ

ಕಂ

ಮಾ

 

 

 

 

 

 

 

 

 

 

 

 

ರು

 

 

 

 

 

 

 

5ಆ

ರ್ಷ

ಣೆ

 

 

 

ಹಿ

 

 

 

 

 

 

ವೇ

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

7ಬಿ

 

 

6ಸು

 

 

 

 

 

 

 

 

 

 

ರು

ರಿ

ಕಾ

ನಾ

6ವಿ

 

 

 

 

 

 

 

 

 

ಗಾ

 

 

ಮಿ

 

 

 

 

 

 

 

 

 

7ಗಾ

ಳಿ

ಸವಿಜ್ಞಾನ


2 comments:

  1. dayavittu gamanisi 8 edadinda balakke (3 akshara)

    ReplyDelete
  2. 1. ಸದಿಶ
    2.ಚಲನ
    3.ರಂಜಕ
    4.ವರ್ಷ
    5.ಸೂರ್ಯ
    6.
    7.ಘರ್ಷಣೆ
    8.He
    ಪದಬಂಧ ಚೆನ್ನಾಗಿದೆ, ಅಭಿನಂದನೆಗಳು ಸರ್

    ReplyDelete