ಸವಿಜ್ಞಾನ ಪದಬಂಧ 7/2023
ರಚನೆ: ವಿಜಯಕುಮಾರ್ ಹುತ್ತನಹಳ್ಳಿ.
ಭೌತವಿಜ್ಞಾನ ಶಿಕ್ಷಕರು,
ಸರ್ಕಾರಿ ಪ್ರೌಢಶಾಲೆ,
ಕಾವಲ್ ಭೈರಸಂದ್ರ,
ಬೆಂಗಳೂರು ಉ-ವ-03
|
|
|
|
|
2 |
|
2 |
|
|
|
|
3 |
3 |
|
|
|
|
|
|
4 |
|
|
|
5 |
|
|
|
4 |
|
|
|
|
5 |
|
|
6 |
|
|
|
7 |
|
|
|
8 |
|
|
|
7 |
|
|
|
|
|
6 |
|
|
|
|
|
8 |
|
|
ಸುಳಿವುಗಳು:
ಎಡದಿಂದ ಬಲಕ್ಕೆ:
1. ಸನ್ನೆಗಳಲ್ಲಿ ನಾವು ಪ್ರಯೋಗಿಸುವ ಬಲವನ್ನು ಹೀಗೆನ್ನುವರು (3)
2. ಬಾರೋಮೀಟರ್ ಅಳೆಯುವುದು ಇದನ್ನು (3)
3. ನಮ್ಮ ಮೈ ಕೊಳೆ ತೊಳೆಯುವ ಪ್ರತ್ಯಾಮ್ಲೀಯ ರಾಸಾಯನಿಕ (3)
4. ಸೌರವ್ಯೂಹದ ಆರನೇ ಗ್ರಹ (2)
5. ಪ್ರೋಟಾನ್ ನ ವಿದ್ಯುದಾವೇಶ ಈ ಬಗೆಯದ್ದು (2)
6. ನಮ್ಮ ದೃಷ್ಟಿಗೆ ಗೋಚರವಾಗುವ ವಿದ್ಯುತ್ ಕಾಂತೀಯ ಅಲೆಗಳೇ (3)
7. ಸಂಪರ್ಕ ರಹಿತ ಬಲಕ್ಕೆ ಉದಾಹರಣೆ (3)
8. ನೊಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊದಲ ವಿಜ್ಞಾನಿ (3)
ಮೇಲಿನಿಂದ ಕೆಳಕ್ಕೆ:
1. ಆಮ್ಲವು ಹೀಗಿದ್ದಾಗ ಅದರ ಪ್ರತಿವರ್ತನೆ ತೀಕ್ಷ್ಣವಾಗಿರುತ್ತದೆ (3)
2. ಸುಂದರ ವಿನ್ಯಾಸಗಳಲ್ಲಿ ಕಂಡುಬರುವ ಏಕಕೋಶೀಯ ಸಮುದ್ರ ಜೀವಿ ಬಣ್ಣಗಳಲ್ಲಿ
ಬಳಕೆ (3)
3. ಉಷ್ಣವಿದ್ಯುತ್ ಸ್ಥಾವರಗಳಲ್ಲಿ ಪರಿಸರ ಮಾಲಿನ್ಯ ಉಂಟುಮಾಡುವಲ್ಲಿ ಇದೂ
ಒಂದು (2)
4. ಸನ್ನೆಗಳಲ್ಲಿ ಇದರ ಅನುಕೂಲ ಹೆಚ್ಚು (3)
5. ಗಂಧವಲ್ಲ ಗನ್ ಪೌಡರ್ (3)
6. ಮುಂಗಾರು ಮಳೆಗೆ ಭೂಮಿಯಿಂದ ಮೇಲೇಳುವ ಕೊಳೆತಿನಿ (3)
7. ನಮ್ಮ ಆಹಾರ ಪದಾರ್ಥಗಳಲ್ಲಿ ಇದೂ ಇದ್ದರೆ ದೊಡ್ಡಕರುಳಿಗೆ ಒಳಿತು (2)
8. ಸೇಬಿನೊಂದಿಗೆ ತಳಕು ಹಾಕಿದ ದಂತಕತೆ ಈ ವಿಜ್ಞಾನಿಯ ಹೆಸರಲ್ಲಿದೆ (3)
|
No comments:
Post a Comment