🌸ನವಂಬರ್ 2025ರ ಲೇಖನಗಳು 🌸
🌸 ಸವಿಜ್ಞಾನ – ನವೆಂಬರ್ 2025 ರ ಸಂಚಿಕೆ 🌸 ಜ್ಞಾನದ ಸವಿ ಸವಿಯಿರಿ!
✨ ವಿಶೇಷ ಲೇಖನಗಳು ✨
1. ಒಮರ್ ಯಾಘಿ ಎಂಬ ಆಣ್ವಿಕ ವಾಸ್ತುಶಿಲ್ಪಿ!!! ✍️ ರಾಮಚಂದ್ರ ಭಟ್ ಬಿ.ಜಿ.
[ಅಣುಗಳನ್ನು ಬಳಸಿ ಅದ್ಭುತ ಲೋಕವನ್ನೇ ನಿರ್ಮಿಸುವ ಆಣ್ವಿಕ ವಾಸ್ತುಶಿಲ್ಪಿ ಒಮರ್ ಯಾಘಿ ಅವರ ವಿಸ್ಮಯಕಾರಿ ಸಂಶೋಧನೆಗಳನ್ನು ಅನ್ವೇಷಿಸಿ.]
2. 💀 ಕಳೇಬರಗಳನ್ನು ಕದ್ದು ಪಾಠ ಮಾಡುತ್ತಿದ್ದ ವೈದ್ಯ!✍️ ಡಾ. ಎಮ್.ಜೆ. ಸುಂದರ ರಾಮ್
[ವೈದ್ಯಕೀಯ ಜ್ಞಾನಾರ್ಜನೆಗಾಗಿ ಕಳೇಬರಗಳ ರಹಸ್ಯವನ್ನು ಬೇಧಿಸಿದ ವೈದ್ಯನ ರೋಮಾಂಚಕ ಮತ್ತು ಕೆಲವೊಮ್ಮೆ ಕರಾಳ ಕಥೆ.]
3. ವಿಶ್ವದಲ್ಲಿ ತಮಸ್ಸಿನದೇ ಕಾರುಬಾರು !!!✍️ ಕೃಷ್ಣ ಸುರೇಶ
[ಕಣ್ಣಿಗೆ ಕಾಣದ, ಆದರೆ ವಿಶ್ವದ ಬಹುಭಾಗವನ್ನು ಆವರಿಸಿರುವ ತಮಸ್ಸು (Dark Matter) ಮತ್ತು ಕರಾಳ ಶಕ್ತಿ (Dark Energy) ಗಳ ರಹಸ್ಯಮಯ ಲೋಕದ ಬಗೆಗಿನ ವಿವರಣೆ.]
4. ಬೆಂಜೀನ್: ಕಮ್ಮಾರನ ಮಗ ಮತ್ತು ಬಾಲ ಕಚ್ಚಿದ ಹಾವಿನ ಕಥೆ!✍️ ತೇಜಸ್ವಿನಿ. ಎಂ.ಡಿ.
[ರಸಾಯನಶಾಸ್ತ್ರದಲ್ಲಿ ಕ್ರಾಂತಿ ಮಾಡಿದ ಬೆಂಜೀನ್ ಅಣು, ಅದರ ಆವಿಷ್ಕಾರದ ಹಿಂದಿನ ಕುತೂಹಲಕಾರಿ ಕಥೆ, ಮತ್ತು ಕೆಕುಲೆ ಕಂಡ ಕನಸಿನ ರಹಸ್ಯ.]
5. ಮೂರ್ಛೆ ರೋಗದ ಬಗ್ಗೆ; ಅಸಡ್ಡೆ ಬೇಡ ಜಾಗೃತಿ ಇರಲಿ✍️ ಬಸವರಾಜ ಎಮ್ ಯರಗುಪ್ಪಿ
[ಮೂರ್ಛೆ ರೋಗದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ, ವೈಜ್ಞಾನಿಕ ಸತ್ಯಗಳನ್ನು ತಿಳಿದು, ಜಾಗೃತರಾಗಲು ಒಂದು ಮಹತ್ವದ ಲೇಖನ.]
6. ನವೆಂಬರ್ 2025 ರ ಸೈಂಟೂನ್‌ಗಳು✍️ ಶ್ರೀಮತಿ ಜಯಶ್ರೀ ಶರ್ಮ
[ವೈಜ್ಞಾನಿಕ ವಿಷಯಗಳನ್ನು ಹಾಸ್ಯದ ಲೇಪನದೊಂದಿಗೆ ನಿರೂಪಿಸುವ ಈ ತಿಂಗಳ ವಿಶೇಷ ಸೈಂಟೂನ್‌ಗಳನ್ನು ಆನಂದಿಸಿ!]
No comments:
Post a Comment