🧠🔬 ಸವಿಜ್ಞಾನ – ವಿಜ್ಞಾನ • ಸಮಾಜ • ಸಂವೇದನೆ
ಮೇ 2026 ಸಂಚಿಕೆ
ಈ ಸಂಚಿಕೆಯಲ್ಲಿ —
1.🔹 ಭಾರತದ ಥೋರಿಯಂ ಮೌನ ಕ್ರಾಂತಿ
ಭವಿಷ್ಯದ ಶಕ್ತಿಸ್ವಾವಲಂಬನೆಗೆ ಭಾರತದ ಥೋರಿಯಂ ಆಧಾರಿತ ಅಣುಶಕ್ತಿ ಸಂಶೋಧನೆಯ ಹೊಸ ಹೆಜ್ಜೆಗಳ ಪರಿಚಯ
✍️ ರಾಮಚಂದ್ರ ಭಟ್ ಬಿ.ಜಿ
2.🔹 ಇವಳು ಮೇರಿಯಲ್ಲ, ಟೈಫಾಯಿಡ್ ಮಾರಿ!
ಇತಿಹಾಸದಲ್ಲೇ ಪ್ರಸಿದ್ಧಿಯಾದ ಟೈಫಾಯಿಡ್ ಹರಡಲು ಕಾರಣವಾದ ಒಬ್ಬ ಅಡುಗೆಯವಳ ಆಘಾತಕಾರಿ ಕಥೆಯ ನವಿರಾದ ನಿರೂಪಣೆ.
✍️ ಡಾ|| ಎಂ.ಜೆ. ಸುಂದರ್ ರಾಮ್
3.🔹 ಬ್ರಹ್ಮಾಂಡದಲ್ಲೊಂದು ಎರಿಡಾನಸ್ ಎಂಬ ಶೂನ್ಯ ಲೋಕ
ನಕ್ಷತ್ರಗಳು ವಿರಳವಾಗಿರುವ ಬ್ರಹ್ಮಾಂಡದ ಅದ್ಭುತ “ಕಾಸ್ಮಿಕ್ ವಾಯ್ಡ್” ರಹಸ್ಯಗಳ ಅನ್ವೇಷಣೆ
✍️ ಕೃಷ್ಣ ಸುರೇಶ್
4.🔹 REE-ಏನಿದು? ವಿದ್ಯುನ್ಮಾನ ಕ್ಷೇತ್ರದ ಹೊಂಗಿರಣ
ಆಧುನಿಕ ಎಲೆಕ್ಟ್ರಾನಿಕ್ಸ್, ಮೊಬೈಲ್, ಉಪಗ್ರಹ ಮತ್ತು ಹಸಿರು ತಂತ್ರಜ್ಞಾನಗಳ ಬೆನ್ನೆಲುಬಾದ ಅಪರೂಪ ಭೂಧಾತುಗಳ ಕಥೆ
✍️ ಬಿ. ಎನ್. ರೂಪ
5.🔹 ಮೇ ತಿಂಗಳ ಮೆರುಗಿಗೆ ಗುಲ್ ಮೊಹರ್ ಮೊಹರು..!
ಬಿಸಿಲಿನ ಬೇಸಿಗೆಯಲ್ಲೂ ಪ್ರಕೃತಿಗೆ ಕೆಂಪು ಕಂಗೊಳಿಸುವ ಗುಲ್ ಮೊಹರ್ ಮರದ ಸೌಂದರ್ಯ ಮತ್ತು ಪರಿಸರ ಮಹತ್ವ
✍️ ಬಸವರಾಜ ಎಮ್. ಯರಗುಪ್ಪಿ
6.🎨 ಮೇ 2026ರ ಸೈಂಟೂನ್‌ಗಳು
ವಿಜ್ಞಾನವನ್ನು ಹಾಸ್ಯರಸಾಯನದ ಮೂಲಕ ಕಚಗುಳಿ ಇಡುವ ಮನರಂಜನಾತ್ಮಕ ಸೃಜನಶೀಲ ಚಿತ್ತಾರಗಳು
✍️ ಶ್ರೀಮತಿ ಜಯಶ್ರೀ ಶರ್ಮ
🌿 ವಿಜ್ಞಾನ • ಪರಿಸರ • ತಂತ್ರಜ್ಞಾನ • ಅಂತರಿಕ್ಷ • ಆರೋಗ್ಯ
📘 ವಿಜ್ಞಾನವನ್ನು ಎಲ್ಲರಿಗೂ ಸುಲಭವಾಗಿ ತಲುಪಿಸುವ ಪ್ರಯತ್ನ
No comments:
Post a Comment