ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಕೋವಿಡ್-19 ರ ಸುರಕ್ಷತಾ ಕ್ರಮಗಳನ್ನು ಅನುಸರಿಸಿ 1)ಕಡ್ಡಾಯವಾಗಿ ಮಾಸ್ಕ್ ಧರಿಸಿ, 2)ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಿ, 3)ಲಸಿಕೆ (ವ್ಯಾಕ್ಸಿನೇಷನ್) ಹಾಕಿಸಿಕೊಳ್ಳಿ 4)ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸಿ. 5)ಆಗಾಗ್ಗೆ ಕೈಗಳನ್ನು ಸೋಪಿನಿಂದ ತೊಳೆಯಿರಿ. 6)ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ Prevention is Better Than Cure

Saturday, January 2, 2021

 ಸವಿಜ್ಞಾನ ಇ-ಪತ್ರಿಕೆಯ ಜನವರಿ - 2021ರ ಲೇಖನಗಳು

  1.  ಹೀಗೊಂದು ಯುದ್ಧ !!! - ಡಾ. ಟಿ.ಎ. ಬಾಲಕೃಷ್ಣ ಅಡಿಗ
  2.  ಉಗುಳಿನಲ್ಲಿ ಹೊರಳುವ ಜೀವ  !!! - ಶಶಿಕುಮಾರ್ ಬಿ.ಎಸ್.
  3.  ಸಮಸ್ತವನ್ನೂ ಅಲ್ಲಾಡಿಸಿಬಿಟ್ಟ ಗುಮಾಸ್ತ !!! - ರೋಹಿತ್ ವಿ ಸಾಗರ್
  4.  ಅಗೋಚರ ಅಡುಗೆ ಭಟ್ಟರು - ಲಕ್ಷ್ಮೀ ಪ್ರಸಾದ್ ನಾಯಕ್
  5.  ವಿಜ್ಞಾನಿಗಳ ಬದುಕಿನ ರಸನಿಮಿಷಗಳು - ರಾಮಚಂದ್ರ ಭಟ್ ಬಿ.ಜಿ.
  6. ಕಲಬುರ್ಗಿಯ ಸ್ಫೂರ್ತಿಯ ಬುರುಜು : ಸುರೇಖಾ ಜಗನ್ನಾಥ್ - ರಾಜೇಶ್ ಎಸ್ ನಾಗೂರೆ 
  7.  ವಿಜ್ಞಾನದ ಒಗಟುಗಳು - ವಿಜಯ್ ಕುಮಾರ್ ಹುತ್ತನಹಳ್ಳಿ 
  8.  ವ್ಯಂಗ್ಯಚಿತ್ರಗಳು : ವಿಜಯಕುಮಾರ್ ಮತ್ತು ಶ್ರೀಮತಿ ಬಿ. ಜಯಶ್ರೀ ಶರ್ಮ

3 comments:

  1. ಲೇಖನಗಳು ಚೆನ್ನಾಗಿವೆ ಧನ್ಯವಾದಗಳು

    ReplyDelete
  2. ಲೇಖನಗಳು ಚೆನ್ನಾಗಿವೆ

    ReplyDelete
  3. ಮಾಹಿತಿಪೂರ್ಣ ಲೇಖನಗಳು. ಕನ್ನಡದ ವಿಜ್ಞಾನ ಲೇಖನಗಳನ್ನು ಓದಿ ಸಂತಸವಾಯಿತು.

    ReplyDelete