ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Wednesday, February 4, 2026

ಫೆಬ್ರವರಿ 2026ರ ಸವಿಜ್ಞಾನ ಸಂಚಿಕೆ

**🧠🔬 ಸವಿಜ್ಞಾನ – ವಿಜ್ಞಾನ • ಸಮಾಜ • ಸಂವೇದನೆ

ಫೆಬ್ರವರಿ 2026 ಸಂಚಿಕೆ**
ಈ ಸಂಚಿಕೆಯಲ್ಲಿ —
1.🔹 ಕತ್ತಲಲ್ಲಿ ಅರಳಿದ ಜ್ಞಾನದ ಕುಸುಮ
ವಿಜ್ಞಾನ–ಬೆಳಕನ್ನು ಕತ್ತಲಿನಲ್ಲಿ ಹುಡುಕಿದ ನವಚಿಂತನೆಯ ಕಥನ
✍️ ರಾಮಚಂದ್ರ ಭಟ್‌ ಬಿ.ಜಿ 


2.🔹 ಕೇಂದ್ರೀಕೃತ ಸೂಕ್ಷ್ಮ ಅವಲೋಕನ, ಗ್ರಹಿಕೆ ಮತ್ತು ವೈಜ್ಞಾನಿಕ ಮನೋಭಾವ
ವೈಜ್ಞಾನಿಕ ಮನೋಭಾವದ ಕುರಿತ ಮಾಹಿತಿ 
✍️  ಡಾ. ಚಂದ್ರಪ್ಪ ಎಚ್


3.🔹 ಕೃತಕ ಬುದ್ಧಿಮತ್ತೆ : ಇಂದಿನ ಯುಗದ ನೂತನ ಚರಿತ್ರೆ
AI ಯುಗ ಮಾನವರ ಭವಿಷ್ಯವನ್ನು ಹೇಗೆ ರೂಪಿಸುತ್ತದೆ?
✍️ ಕೃಷ್ಣ ಸುರೇಶ


4.🔹 ಘಟ್ಟಗಳ ವೈಭವ — ಇನ್ನೆಲ್ಲಿ???!
ಸಹ್ಯಾದ್ರಿ–ಪಶ್ಚಿಮ ಘಟ್ಟಗಳ ಅಡಗಿದ ವೈವಿಧ್ಯಮಯ ನೈಸರ್ಗಿಕ ಅದ್ಭುತಗಳು
✍️ ಕೃಷ್ಣಚೈತನ್ಯ

5.🔹 ಮೆಟಾಲಿಕ್‌ ಹೈಡ್ರೋಜನ್‌ನ ಕಥೆ!!!
ಅತ್ಯಂತ ವಿಸ್ಮಯ ಹುಟ್ಟಿಸುವ ಒತ್ತಡದ ಜಗತ್ತಿನ ವಿಜ್ಞಾನರಹಸ್ಯ
✍️ ರಾಮಚಂದ್ರ ಭಟ್‌ ಬಿ.ಜಿ


6.🎨 ಫೆಬ್ರವರಿ 2026ರ ಸೈಂಟೂನ್‌ಗಳು
ವಿಜ್ಞಾನವನ್ನು ಹಾಸ್ಯದ ಸವಿಯಲ್ಲಿ ಪರಿಚಯಿಸುವ ಸೃಜನಶೀಲ ಚಿತ್ತಾರಗಳು
✍️ ಶ್ರೀಮತಿ ಜಯಶ್ರೀ ಶರ್ಮ

No comments:

Post a Comment