ಈ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಅನಿಸಿಕೆ ತಿಳಿಸಿ ಹಾಗೂ ಮತ್ತೊಮ್ಮೆ ಭೇಟಿ ಕೊಡಿ. ತಮ್ಮೆಲ್ಲರಲ್ಲಿ ಸವಿಜ್ಞಾನ ತಂಡದಿಂದ ಮನವಿ: ಸವಿಜ್ಞಾನದ ಲೇಖನಗಳನ್ನು ಓದಿ, ಅಭಿಪ್ರಾಯ ದಾಖಲಿಸಿ. ನಿಮ್ಮ ಪ್ರೋತ್ಸಾಹಗಳೇ ಲೇಖಕರಿಗೆ ಶ್ರೀರಕ್ಷೆ Science is a beautiful gift to humanity; we should not distort it. A. P. J. Abdul Kalam

Wednesday, March 4, 2026

ಮಾರ್ಚ್‌ 2026 ರ ಲೇಖನಗಳು

ಮಾರ್ಚ್‌ 2026ರ ಲೇಖನಗಳು

ಈ ಸಂಚಿಕೆಯಲ್ಲಿ —

1.🔹 ಟಾಮ್ ಲೈಟನ್ — ಡಿಜಿಟಲ್ ಜಗತ್ತಿಗೆ ಹೊಸದಾರಿ ತೋರಿದ ಗಣಿತಜ್ಞ
ಇಂಟರ್ನೆಟ್ ವೇಗ, ಡಿಜಿಟಲ್ ಭದ್ರತೆ ಮತ್ತು ಆಧುನಿಕ ಗಣಿತದ ಮೂಲಕ ಜಗತ್ತಿಗೆ ಹೊಸ ದಿಕ್ಕು ತೋರಿದ ವಿಜ್ಞಾನಿಯ ಕಥನ
✍️ ರಾಮಚಂದ್ರ ಭಟ್‌ ಬಿ.ಜಿ

2.🔹 ಇಂಡಿಯಂ ಲೋಹದ ಕಥೆ
ಅತ್ಯಾಧುನಿಕ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಮಹತ್ವ ಪಡೆದ ಅಪರೂಪದ ಲೋಹದ ವೈಜ್ಞಾನಿಕ ಪ್ರಯಾಣ
✍️ ಕೃಷ್ಣ ಸುರೇಶ್

3.🔹 ಕಿರಣ್ ಮಜುಂದಾರ್-ಶಾ – ಶಿ ಪ್ರಿನರ್‌ಗಳ ಧ್ರುವತಾರೆ
ಜೈವ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ವಿಶ್ವದ ವೇದಿಕೆಗೆ ತಂದು ನಿಲ್ಲಿಸಿದ ಮಹಿಳಾ ಉದ್ಯಮಿ
✍️ ಬಿ.ಎನ್. ರೂಪ

4.🔹 ಆಧುನಿಕ ಪರಿಸರ ವಿಜ್ಞಾನದ ಪಿತಾಮಹ – ಯುಜೀನ್ ಪಿ. ಓಡಮ್
ಪರಿಸರ ವ್ಯವಸ್ಥೆಗಳ ಅಧ್ಯಯನಕ್ಕೆ ಹೊಸ ದಾರಿ ತೋರಿದ ಮಹಾನ್ ವಿಜ್ಞಾನಿಯ ಚಿಂತನೆಗಳು
✍️ ತಾಂಡವಮೂರ್ತಿ ಎ.ಎನ್

5.🔹 ಜೀವ ಸಂಕುಲ — ಭವಿಷ್ಯದ ಸಂಪತ್ತು
ಜೈವ ವೈವಿಧ್ಯತೆ, ಪರಿಸರ ಸಮತೋಲನ ಮತ್ತು ಜೀವಿಗಳ ಸಂರಕ್ಷಣೆಯ ಅಗತ್ಯತೆಯ ಕುರಿತು ವೈಜ್ಞಾನಿಕ ವಿಶ್ಲೇಷಣೆ
✍️ ಬಸವರಾಜ ಎಂ. ಯರಗುಪ್ಪಿ

6. ಕುತೂಹಲದ ಗಣಿತ

ಗಣಿತದ ರೋಚಕ ಪ್ರಶ್ನೆಗಳು ಮತ್ತು ಚಿಂತನೆಗೆ ಉತ್ತೇಜನ ನೀಡುವ ಕುತೂಹಲಕರ ಗಣಿತ ಚರ್ಚೆ
✍️ ಸಂಗಮೇಶ ವಿ. ಬುರ್ಲಿ

7.🎨 ಮಾರ್ಚ್ 2026ರ ಸೈಂಟೂನ್‌ಗಳು

ವಿಜ್ಞಾನವನ್ನು ಹಾಸ್ಯದ ಸವಿಯಲ್ಲಿ ಪರಿಚಯಿಸುವ ಸೃಜನಶೀಲ ಚಿತ್ತಾರಗಳು
✍️ ಶ್ರೀಮತಿ ಜಯಶ್ರೀ ಶರ್ಮ

🌿 ವಿಜ್ಞಾನವನ್ನು ಎಲ್ಲರಿಗೂ ಸುಲಭವಾಗಿ ತಲುಪಿಸುವ ಪ್ರಯತ್ನ 📘

No comments:

Post a Comment